ದೋಳ್ಪಾಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಶಿಧರ ಪರಮಲೆ ರವರು ಇಂದು ನಿವೃತ್ತಿ

0

ದೋಳ್ಪಾಡಿ ಸರಕಾರಿ ಪ್ರೌಢ
ಶಾಲೆಯ ಮುಖ್ಯ ಶಿಕ್ಷಕ ಶಶಿಧರ ಪಿ ಜ.31 ರಂದು ನಿವೃತ್ತಿ ಗೊಳ್ಳಲಿದ್ದಾರೆ.

ಅವರು ಕಾರ್ಕಳ ಹೊಸಬೆಟ್ಟು
ಸರಕಾರಿ ಪ್ರೌಢ ಶಾಲೆ, ಪಂಜ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದಾರೆ.

ಅವರು ಏನೆಕಲ್ಲು ಪರಮಲೆ ಮನೆಯವರು.
ಅವರ ಪತ್ನಿ ಏನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಿಕಾ ಬಿ ಸಿ .ಪುತ್ರ ಚಂದನ್ ಪಿ ಬೆಂಗಳೂರು ಬಯೋ ಕೋನ್ ಕಂಪೆನಿ ಉದ್ಯೋಗಿ , ಪುತ್ರಿ ಶರಧಿ ಪಿ. ಮಂಗಳೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ (ಬಿ.ಇ) ಓದುತ್ತಿದ್ದಾರೆ.