ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ಇತಿಹಾಸ ಪ್ರಸಿದ್ಧ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವವು ಫೆ.8 ರಿಂದ ಫೆ.10 ರವರೆಗೆ ನಡೆಯಲಿದ್ದು ಫೆ.02 ರಂದು ಗೊನೆ ಮುಹೂರ್ತ ನಡೆಯಿತು.


ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ಪೂಜಾ ಕಾರ್ಯ ನೆರವೇರಿಸಿದರು.


ಈ ಸಂದರ್ಭದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್,ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಮಡ್ತಿಲ,ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ, ವ್ಯ.ಸ.ನಿಕಟಪೂರ್ವ ಸದಸ್ಯರಾದ ದಾಸಪ್ಪ ಗೌಡ ಕೋಡ್ತೀಲು,ಕೆ.ವಾಮನ ಗೌಡ ಕೋಂದ್ರಮಜಲು, ಶ್ರೀಮತಿ ತಾರಾ ಆರ್.ರಾವ್.ಉದ್ದಂಪಾಡಿ, ಶ್ರೀಮತಿ ಪದ್ಮಾವತಿ ಖಂಡಿಗೆಮೂಲೆ,ಶಿವಪ್ಪ ಗೌಡ ನೆಕ್ಕರೆಕಜೆ, ಬೆಳ್ಯಪ್ಪ ಗೌಡ ದೇರಾಜೆ,ಬಾಲಚಂದ್ರ ಪಲ್ಲತ್ತಡ್ಕ,


ರಮೇಶ ದೇರಾಜೆ,ತಿಮ್ಮಪ್ಪ ಗೌಡ ಚಾಕೋಟೆ,ಬಾಲಸುಬ್ರಹ್ಮಣ್ಯ ಭಟ್ ದೇರಾಜೆ,ಹರಿಶ್ವಂದ್ರ ಕೊಪ್ಪತ್ತಡ್ಕ,ಶಿವರಾಮ ನೆಕ್ರೆಪ್ಪಾಡಿ,ಭಾಸ್ಕರ ಕೋಡ್ತೀಲು,ನವೀನ ಚಾತುಬಾಯಿ,ಲೋಕೇಶ ಚೆಮ್ನೂರು,ಕೃಷ್ಣಪ್ಪ ಗೌಡ ಚೆಮ್ನೂರು,ರಾಧಾಕೃಷ್ಣ ಚೆಮ್ನೂರು,ಶ್ಯಾಮಸುಂದರ ಚೆಮ್ನೂರು,ಲಕ್ಷ್ಮಣ ಗೌಡ ದೇರಾಜೆ,ಶ್ರೀಮತಿ ರೇವತಿ ಬೋಳುಗುಡ್ಡೆ,ದೇವಸ್ಥಾನದ ಕಚೇರಿ ಕಾರ್ಯನಿರ್ವಾಹಕ ಯಶವಂತ ಬಾರೆತ್ತಡ್ಕ, ಶೇಖರ ಮಡ್ತಿಲ,ಚಿದಾನಂದ ಬಾಂಜಿಕೋಡಿ,ಜನಾರ್ದನ ಕೊಪ್ಪಳ,ದೇವಿಪ್ರಸಾದ್ ಕೊಪ್ಪತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.