ಅಮೆಚೂರು ಕೋಡಿಮನೆ ಭಾಸ್ಕರ ನಿಧನ

0

ಪೆರಾಜೆ ಗ್ರಾಮದ ಅಮೆಚೂರು ಕೋಡಿಮನೆ ಭಾಸ್ಕರರವರು ಲೋ ಬಿಪಿಯಿಂದ ಫೆ. ೨೫ರಂದು ನಿಧನರಾದರು.ಅವರಿಗೆ 22 ವರ್ಷ ವಯಸ್ಸಾಗಿತ್ತು.

ಭಾಸ್ಕರರವರು ಧರ್ಮಸ್ಥಳ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾಗಿದ್ದರು.ಮೃತರು ಸಹೋದರರಾದ ಜಗದೀಶ್, ಮೋಹನ, ಸಹೋದರಿ ಶಾರದೆ ಹಾಗೂ ಬಂಧುಗಳನ್ನು ಅಗಲಿದ್ದಾರೆ.