ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಎಂ.ಕಾಂ.ಪರೀಕ್ಷೆಯಲ್ಲಿ ಕು.ರಶ್ಮಿಪಾನತ್ತಿಲರಿಗೆ ದ್ವಿತೀಯ ರ್‍ಯಾಂಕ್

0

ಮೈಸೂರು ಓಪನ್ ಯುನಿವರ್ಸಿಟಿಯ ಎಂಕಾಂ ಅಂತಿಮ ಪರೀಕ್ಷೆಯಲ್ಲಿ ಕು.ರಶ್ಮಿ ಪಿ.ಎಲ್. ಪಾನತ್ತಿಲ ದ್ವಿತೀಯ ರ್‍ಯಾಂಕ್ ಗಳಿಸಿದ್ದಾರೆ.‌

ಇಂದು ವಿಶ್ವವಿದ್ಯಾಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರಮಾಣ ಪತ್ರ ಮತ್ತು ನಗದು ಪುರಸ್ಕಾರ ನೀಡಿ ಅವರನ್ನು ಗೌರವಿಸಲಾಯಿತು.
ರಶ್ಮಿಯವರು ಸುಳ್ಯ ಕಸಬಾ ಗ್ರಾಮದ ಪಾನತ್ತಿಲ ದಿ.ಲಿಂಗಪ್ಪ ಗೌಡ ಮತ್ತು ಶ್ರೀಮತಿ ಪುಷ್ಪಾವತಿ ದಂಪತಿಯ ಪುತ್ರಿ.