ಚೆಂಬು: ಬಾಲಂಬಿಯಲ್ಲಿ ಸ್ವಾಮಿ ಕೊರಗತನಿಯ ದೈವದ ನೇಮೋತ್ಸವ

0

ಚೆಂಬು ಗ್ರಾಮದ ಬಾಲಂಬಿಯ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಸ್ವಾಮಿ ಕೊರಗತನಿಯ ದೈವದ ನೇಮೋತ್ಸವವು ಮಾ.2ರಂದು ರಾತ್ರಿ ಜರುಗಿತು.

ಬಾಲೆಂಬಿಯ ಶ್ರೀಮತಿ ಬಿ.ಸಿ. ಭಾಗೀರಥಿ ಅವರ ಮಾತೃಶ್ರೀ ನಿಲಯದ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಸ್ವಾಮಿ ಕೊರಗತನಿಯ ದೈವದ ನೇಮೋತ್ಸವ, ಪ್ರಸಾದ ವಿತರಣೆ, ರಾತ್ರಿ ಅನ್ನಸಂತರ್ಪಣೆ ಜರುಗಿತು.


ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.