ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಮಾ.11 ರಿಂದ 13 ರ ತನಕ ನಡೆಯಲಿದ್ದು ಪೂರ್ವ ಭಾವಿಯಾಗಿ ಗೊನೆ ಮುಹೂರ್ತವು ಮಾ.5 ರಂದು ನಡೆಯಿತು.








ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು, ಅರ್ಚಕ ಶಿವಪ್ರಸಾದ್ ಕೆದಿಲಾಯ,ಸದಸ್ಯ ರಾದ ಬಾಬು ಗೌಡ ಕಡೆಂಗ, ರಾಧಾಕೃಷ್ಣ ಕೋಲ್ಚಾರು, ಗೋಪಾಲಕೃಷ್ಣ ಭಟ್, ಆನಂದ ಪರಿವಾರ, ಉಲ್ಲಾಸ್ ಕುದ್ಕುಳಿ,
ಸಿಬ್ಬಂದಿ ಶರತ್ ಗುಡ್ಡೆಮನೆ, ರಾಮ್ ಸುಂದರಮ್ ನಾಗಪಟ್ಟಣ ಮತ್ತಿತರರು ಉಪಸ್ಥಿತರಿದ್ದರು.









