ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿ ಸಮೀಪ ಬಿ ಎಸ್ ಎನ್ ಎಲ್ ಕೇಬಲ್ ಕಳವು ಆದ ಘಟನೆ ನಿನ್ನೆ ಮಾ.3 ರಾತ್ರಿ ನಡೆದಿದೆ.

ಈ ಬಗ್ಗೆ ಸ್ಥಳಿಯರಾದ ಜಯಪ್ರಕಾಶ್ ಕಜ್ಜೋಡಿ ಮಾಹಿತಿ ನೀಡಿದ್ದು, ಈ ಹಿಂದೆಯೂ ಈ ಭಾಗದಲ್ಲಿ ಕೇಬಲ್ ಕಳ್ಳತನ ಆಗಿರುವುದಾಗಿ ವರದಿಯಾಗಿದೆ.