ನಿಂತಿಕಲ್ಲು : ಮಹಾಮ್ಮಾಯಿ ಇಲೆಕ್ಟ್ರಿಕಲ್ಸ್ ಸೇಲ್ಸ್ ಮತ್ತು ಸರ್ವಿಸ್ ಶುಭಾರಂಭ

0

ನಿಂತಿಕಲ್ಲಿನ ವರ್ಣಿ ಕಾಂಪ್ಲೆಕ್ಸ್ ನಲ್ಲಿ ಕೋಟೆಗದ್ದೆ ಬಾಲಕೃಷ್ಣರವರ ಮಾಲಕತ್ವದ ಶ್ರೀ ಮಹಾಮ್ಮಾಯಿ ಇಲೆಕ್ಟ್ರಿಕಲ್ ಸೇಲ್ಸ್ ಮತ್ತು ಸರ್ವಿಸ್ ಮಾ.೧ರಂದು ಶುಭಾರಂಭಗೊಂಡಿತು. ಪಡ್ಪಿನಂಗಡಿ ವಿನಾಯಕ ಮಂದಿರ ಅರ್ಚಕ ಪರಮೇಶ್ವರ ಭಟ್‌ರವರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪಂಬೆತ್ತಾಡಿ ಸೊಸೈಟಿ ಅಧ್ಯಕ್ಷ ಮಹೇಶ್‌ಕುಮಾರ್ ಕರಿಕ್ಕಳ ರಿಬ್ಬನ್ ಕಟ್ ಮಾಡಿ ಅಂಗಡಿ ಉದ್ಘಾಟಿಸಿದರು. ಇಲ್ಲಿ ಮಿಕ್ಸಿ ಗ್ರೈಂಡರ್, ಫ್ಯಾನ್ , ಟಾರ್ಚ್ , ಚಾರ್ಜರ್ ಹಾಗೂ ಇನ್ನಿತರ ಇಲೆಕ್ಟ್ರಿಕಲ್ಸ್ ಮತ್ತು ಇಲೆಕ್ಟ್ರಾನಿಕ್ಸ್ ರಿಪೇರಿ ಮಾಡಿ ಕೊಡಲಾಗುವುದು, , ಲ್ಯಾಮಿನೇಶನ್, ಜೆರಾಕ್ಸ್ ಇಲ್ಲಿ ಲಭ್ಯವಿದೆ. ಮಾಲಕರು ತಿಳಿಸಿದರು.