ಕಂದ್ರಪ್ಪಾಡಿ : ನೂತನ ಕೊಡಿಮರಕ್ಕೆ ಪೂಜಾ ಕಾರ್ಯಕ್ರಮ

0

ನಾಳೆ ಧ್ವಜಾರೋಹಣ

ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವದ ಪ್ರಯುಕ್ತ ನಾಳೆ‌ ಧ್ವಜಾರೋಹಣ ನಡೆಯಲಿದೆ.‌ ಈ ಬಾರಿ ನೂತನ ಧ್ವಜಾಸ್ಥಂಬ ಸಮಾರ್ಪಣೆ ನಡೆಯಲಿದ್ದು, ಆ ಪ್ರಯುಕ್ತ ಇಂದು ನೂತನ ಕೊಡಿಮರಕ್ಕೆ ಪೂಜಾ‌ ಕಾರ್ಯಕ್ರಮ ನಡೆಯಿತು.‌

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ‌ ಸೇರಿದಂತೆ ವಿವಿಧ ಸಮಿತಿಗಳ‌ ಪದಾಧಿಕಾರಿಗಳು ಉಪಸ್ಥಿತರಿದ್ದರು.