ಬಳ್ಪ ಗ್ರಾಮದ ಗ್ರಾಮದೈವ ಕುಮನಪಾಳ್ಯ ಶ್ರೀ ಶಿರಾಡಿ ರಾಜನ್ ದೈವ, ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ಮಾ. 23ರಿಂದ ಮಾ. 24ರ ವರೆಗೆ ಜರಗಲಿದ್ದು, ಊರವರಿಂದ ಶ್ರಮದಾನ ಮಾ. 17ರಂದು ನಡೆಯಿತು. ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.