ಪಂಜಿಕಲ್ಲು ರಸ್ತೆಯಲ್ಲಿ ಕಂಡು‌ ಬಂದ ಕಾಡಾನೆ

0

ಮಂಡೆಕೋಲು ಗ್ರಾಮದ ವಿವಿಧ ಭಾಗಗಳಲ್ಲಿ‌ ಕಾಡಾನೆಗಳು‌ಸಂಚಾರ ನಡೆಸುತಿದ್ದು ಮಾ.24ರಂದು ರಾತ್ರಿ ಪಂಜಿಕಲ್ಲು ರಸ್ತೆಯಲ್ಲಿ ಕಂಡು‌ಬಂದಿದೆ.