ಬಳ್ಪ ಗ್ರಾಮದ ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮ ಕಲಶೋತ್ಸವವು ಮಾ. 30ರಿಂದ ಏ. 4ರ ತನಕ ನಡೆಯಲಿದ್ದು, ಈ ಬಗ್ಗೆ ಮಾತೆಯರಿಂದ ಶ್ರಮದಾನ ಮಾ. 25ರಂದು ನಡೆಯಿತು.