ದೊಡ್ಡೇರಿ ಸರಕಾರಿ ಕಿ.ಪ್ರಾ. ಶಾಲೆಯಲ್ಲಿ ಎರಡನೇ ವಾರದ ಶ್ರಮದಾನ

0

ಅಜ್ಜಾವರ ಗ್ರಾಮದ ದೊಡ್ಡೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇ.ಧ. ಗ್ರಾ ಯೋಜನೆ ಬಿ.ಸಿ. ಟ್ರಸ್ಟ್ ನ ಅಜ್ಜಾವರ ವಲಯದ ದೊಡ್ಡೇರಿ ಒಕ್ಕೂಟದ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರುಗಳು, ಶಾಲಾ ಎಸ್.ಡಿ.ಎಂ.ಸಿ, ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳ ವತಿಯಿಂದ ಶ್ರಮದಾನ ನಡೆಯಿತು.

ಕಳೆದ ವಾರವೂ ಶಾಲಾ ವಠಾರದಲ್ಲಿ ಶ್ರಮದಾನಗಳು ನಡೆದಿತ್ತು.

ಮುಂದಿನ ವಾರವೂ ಶಾಲಾ ವಠಾರದಲ್ಲಿ ಶ್ರಮದಾನ ನಡಡಯಲಿದ್ದು ಸರ್ವರೂ ಭಾಗವಹಿಸಬೇಕು ಎಂದು ಶಾಲಾ ಎಸ್.ಡಿ.ಎಂ.ಸಿ.‌ಅಧ್ಯಕ್ಷ ದಯಾನಂದ ಡಿ.ಕೆ. ತಿಳಿಸಿದ್ದಾರೆ.