ಎ. 8; ಮುಗುಪ್ಪು ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ

0

ನಿಂತಿಕಲ್ಲು ಮುಗುಪ್ಪು ಎಂಬಲ್ಲಿ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಎ‌. 8ರಂದು ಸೋಮವಾರ ನಡೆಯಲಿರುವುದು.

ಭಕ್ತಾಧಿಗಳು ಆಗಮಿಸಿ ಗಂಧ ಪ್ರಸಾದ ಸ್ವೀಕರಿಸಿ ಕಾರ್ಯ ಕ್ರಮ ಯಶಸ್ವಿಗೊಳಿಸಿ ಸಹಕರಿಸಬೇಕೆಂದು ಸಮಿತಿ ಅಧ್ಯಕ್ಷ ಮುಗುಪ್ಪು ಬಾಬು ಎಂ.,ಕಾರ್ಯದರ್ಶಿ ಮಜ್ಜಾರ್ ಸುಂದರ ಮತ್ತು ಪದಾಧಿಕಾರಿಗಳು ವಿನಂತಿದ್ದಾರೆ.

ಸೋಮವಾರ ಸಂಜೆ 7 ಗಂಟೆಗೆ ದೈವದ ಭಂಡಾರ ತೆಗೆದು ಬಳಿಕ ನೇಮೋತ್ಸವ ನಡೆದು ಗಂಧ ಪ್ರಸಾದ ನಡೆಯಲಿರುವುದು.