ಗುತ್ತಿಗಾರಿನ ಯುವಕನೋರ್ವ ಮಂಗಳೂರಿನಲ್ಲಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.

ಗುತ್ತಿಗಾರು ಗ್ರಾಮದ ಚನಿಲ ನಿವಾಸಿ ಸುಪ್ರೀತ್ ನಾಯ್ಕ ರವರು ಮೃತ ಪಟ್ಟ ಯುವಕ. ಯಾವ ಕಾರಣಕ್ಕಾಗಿ ರೈಲಿ ನಡಿಗೆ ಬಿದ್ದರೆಂದು ತಿಳಿದು ಬಂದಿಲ್ಲ.