ಏ.9 ರಂದು ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಎಲೆಕ್ಟ್ರಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ಸ್‌ ಸ್ಥಳಾಂತರಗೊಂಡು ಶುಭಾರಂಭ

0

ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯಿರುವ ಶ್ರೀ ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿ ಆಶ್ಲೇಷ ಎಲೆಕ್ಟ್ರಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ಸ್‌ ಇದರ ಶುಭಾರಂಭಗೊಳ್ಳಲಿದೆ.

ಮೋಂಟಿ ಕಂಫರ್ಟ್ ನಲ್ಲಿ ಕಾರ್ಯಚರಿಸುತಿದ್ದ ವಿಶ್ವನಾಥ ನಡುತೋಟ ಅವರ ಆಶ್ಲೇಷ ಎಲೆಕ್ಟ್ರಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ಸ್‌ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.
ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ ನಡೆಯಲಿದೆ.

ನಮ್ಮಲ್ಲಿ ಫಿನೋಲೆಕ್ಸ್ ವಯರ್ಸ್, ಗೋಲ್ಡ್ ಮೆಡಲ್, ಕ್ರಾಂಪ್ಟನ್ ಗ್ರೀಪ್ಸ್, ಉಷಾ, ಫಿಲಿಪ್ಸ್, ಸಿಸ್ಕಾ, ಸೂರ್ಯ, ಕಂಪೆನಿಯ ಟ್ಯೂಬ್, ಸ್ವಿಚಸ್, ಟೇಬಲ್ ಫ್ಯಾನ್, ಪೆಡಸ್ಟಾಲ್ ಫ್ಯಾನ್, ವಾಲ್ ಫ್ಯಾನ್ಸ್, ಇಸ್ತ್ರಿಪೆಟ್ಟಿಗೆ, ಇನ್ನಿತರ ಇಲೆಕ್ಟಿಕಲ್ ಹಾಗೂ ಎಲೆಕ್ಟ್ರಾನಿಕ್ಸ್‌ ಗೃಹೋಪಯೋಗಿ ಸಾಮಗ್ರಿಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತದೆ.