ಡಾ.ರಘು ರವರ ನೇತೃತ್ವದಲ್ಲಿ ಮಂಡೆಕೋಲಿನಲ್ಲಿ ಮತಯಾಚನೆ

0

ಕೆಪಿಸಿಸಿ ಸದಸ್ಯರಾದ ಡಾ. ರಘು ರವರು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಮಂಡೆಕೋಲು ಗ್ರಾಮದ ಕುಂಟಿ ಕಾನ ದಲ್ಲಿ ಮತಯಾಚನೆ ಮಾಡಿದರು. ಪಕ್ಷದ ಕಾರ್ಯಕರ್ತರದ ವೆಂಕಟ್ರಮಣ ಕುಂಟಿ ಕಾನ, ಕುಶಾಲಪ್ಪ ಕುಂಟಿ ಕಾನ, ಹರೀಶ್, ಗೋಪಾಲಕೃಷ್ಣ, ಪದ್ಮನಾಭ ಕುಂಟಿ ಕಾನ, ಅನಂತ ಕುಮಾರ್, ಧನಂಜಯ ಮುಡೂರ್, ದಿನೇಶ್ ಕುಂಟಿ ಕಾನ, ರಮೇಶ್ ಕುಂಟಿ ಕಾನ, ಜೊತೆ ಗಿದ್ದರು