ಬಿರುಬಿಸಿಲಿಗೆ ಸಂಕಷ್ಟ ಪಟ್ಟ ಮತದಾರರು















ಸುಳ್ಯ ನಗರದ ಮತಗಟ್ಟೆ ಸಂಖ್ಯೆ 182 ಕಲ್ಲುಮುಟ್ಲುವಿನಲ್ಲಿ ಇಂದು ಬೆಳಗಿನಿಂದಲೇ ಬಿರುಸಿನ ಮತದಾನ ನಡೆಯಿತು.

ಆದರೆ ಸುಮಾರು 10 ಗಂಟೆ ಆಗುತ್ತಿದ್ದಂತೆ ಬಿಸಿಲಿಗೆ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿತ್ತು.









