ಸುಳ್ಯ ಬಸ್ ನಿಲ್ದಾಣದಲ್ಲಿ ಚಿನ್ನದ ತಾಳಿ ಬಿದ್ದು ಸಿಕ್ಕಿರುತ್ತದೆ

0

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಚಿನ್ನದ ತಾಳಿ ಎ.30 ರಂದು ಬಿದ್ದು ಸಿಕ್ಕಿರುತ್ತದೆ.
ಬಸ್ ನಿರ್ವಾಹಕ ವಿಜಯ ಕುಮಾರ್ ಎಂಬವರಿಗೆ ಬಸ್ ನಿಲ್ದಾಣದಲ್ಲಿ ಬಿದ್ದು ಸಿಕ್ಕಿದ್ದು ಅದನ್ನು ಅವರು ಸುಳ್ಯ ಸುದ್ದಿ ಕಚೇರಿಗೆ ತಂದು ಕೊಟ್ಟಿರುತ್ತಾರೆ.
ಕಳೆದುಕೊಂಡವರು ಸುದ್ದಿ ಬಿಡುಗಡೆ ಕಚೇರಿಗೆ ಬಂದು ಚಿನ್ನದ ತಾಳಿಯ ಗುರುತು ಹೇಳಿ ಪಡೆದುಕೊಳ್ಳಬೇಕಾಗಿ ವಿನಂತಿ.