ಸುಳ್ಯದ ಶ್ರೀರಾಮ ಪೇಟೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ದಿನದಂದು ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗುವುದು.









ಗ್ರಾಹಕರಿಗೆ ಚಿನ್ನ ಖರೀದಿಗೆ ಪ್ರತೀ ಗ್ರಾಂ ಗೆ ರೂ.225 ರೂ ರಿಯಾಯಿತಿ ಇದೆ. ಅಂದರೆ ಪವನಿಗೆ ರೂ.1,800 ರೂ ರಿಯಾಯಿತಿ ನೀಡಲಾಗುವುದು. ಇದು ಚಿನ್ನಣ ನಾಣ್ಯ ಮತ್ತು ಗಟ್ಟಿಗೆ ಅನ್ವಯವಾಗುವುದಿಲ್ಲ.
ವಿಶಾಲವಾದ ಮಳಿಗೆಯಲ್ಲಿ ಗ್ರಾಹಕರಿಗೆ ತಮಗಿಷ್ಟವಾದ ವಿವಿಧ ವಿನ್ಯಾಸದ ಚಿನ್ನಾಭರಣಗಳನ್ನು ಖರೀದಿಗೆ ವ್ಯವಸ್ಥೆ ಮಾಡಲಾಗಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾಲಕರು ತಿಳಿಸಿದ್ದಾರೆ.









