ಗುತ್ತಿಗಾರು : ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 94.44 ಫಲಿತಾಂಶ

0

ಸ.ಪ.ಪೂ.ಕಾ.ಗುತ್ತಿಗಾರು ಶಾಲೆಯ ಪ್ರೌಢಶಾಲಾ ವಿಭಾಗವು ಎಸ್.ಎಸ್.ಎಲ್.ಸಿ ಯಲ್ಲಿ ಶೇ. 94.44 ಫಲಿತಾಂಶ ದಾಖಲಿಸಿದೆ. 90 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 85 ವಿದ್ಯಾರ್ಥಿಗಳು
ಪಾಸಾದವರು. ಒಟ್ಟು ಹಾಜರಾದವರಲ್ಲಿ 32 ಹುಡುಗರು ಹಾಗೂ 58 ಹುಡುಗಿಯರು ಪರೀಕ್ಷೆ ಬರೆದಿದ್ದು 29 ಹುಡುಗರು ಪಾಸಾಗಿದ್ದು 56 ಹುಡುಗಿಯರು ಪಾಸಾಗಿರುತ್ತಾರೆ. 02ಮಂದಿ
ಎ+ ಗ್ರೇಡ್‌
5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.