ಎಸ್. ಎಸ್. ಎಲ್ .ಸಿ ಫಲಿತಾಂಶ: ಹಿತಾ ಎನ್ ಆರ್ 581ಅಂಕ

0

ಕಡಬ ತಾಲೂಕು ಕುಂತೂರು ಪದವು ಸೈಂಟ್ ಚರ್ಚ್ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿನಿ ಹಿತಾ ಎನ್ ಆರ್ ರವರು 2023-24 ನೇ ಸಾಲಿನ ಎಸ್ ಎಸ್ ಎಲ್. ಸಿ. ಪಬ್ಲಿಕ್ ಪರೀಕ್ಷೆಯಲ್ಲಿ 581 ಅಂಕ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಅವರು ಎಡಮಂಗಲ ಗ್ರಾಮದ ನಡುಮನೆ ರಾಧಾಕೃಷ್ಣ ಗೌಡ ಮತ್ತು ಶ್ರೀಮತಿ ಕುಸುಮಾವತಿ ದಂಪತಿಗಳ ಪುತ್ರಿ.