ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಿಟ್ಲ ಶಾಖೆಯ ಉದ್ಯೋಗಿ ಪ್ರಶಾಂತ್ ಸನಿಲ್ ಹಾಗೂ ಶಿಫಾಲಿ ಅಮೀನ್ ದಂಪತಿ ಮೇ.15ರಂದು ವಿದೇಶ ಪ್ರಯಾಣ ಕೈಗೊಳ್ಳಲಿದ್ದಾರೆ.

ಬ್ಯಾಂಕಾಕ್, ಥ್ಯಾಲಾಂಡ್ ಸಹಿತ ವಿವಿಧ ಕಡೆಗಳಿಗೆ ಇವರು ಭೇಟಿ ನೀಡಲಿದ್ದು, ಮೇ.21 ರಂದು ವಾಪಾಸ್ ಬರಲಿದ್ದಾರೆಂದು ತಿಳಿದುಬಂದಿದೆ.