ಶಮಿತಾ ಯು.ಕೆ. ಗೆ ಸಿಬಿಎಸ್ ಸಿ ಯಲ್ಲಿ ಡಿಸ್ಟಿಂಕ್ಷನ್

0

ಪಿಎಂಶ್ರೀ ಜವಾಹರ್ ನವೋದಯ ವಿದ್ಯಾಲಯ ದಕ್ಷಿಣ ಕನ್ನಡ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ ಇದರ 10ನೇ ತರಗತಿಯ 2023-24ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಶಮಿತಾ ಯು.ಕೆ 95.2 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದು, ವಿದ್ಯಾಲಯಕ್ಕೆ 9 ರ್ಯಾಂಕ್ ಗಳಿಸಿದ್ದಾರೆ. ಈಕೆ ಕೊಡಿಯಾಲದ ಉಪೇಂದ್ರ ನಾಯಕ್ ಕೆ ಮತ್ತು ಮಾಲತಿ ಐ. ದಂಪತಿಯ ಪುತ್ರಿ.