ಶಿವಮ್ಮ ಪಲ್ಲತ್ತಡ್ಕ ನಿಧನ

0

ಬಳ್ಪ ಗ್ರಾಮದ ಪಲ್ಲತ್ತಡ್ಕ ದಿ.ಕುಶಾಲಪ್ಪ ಗೌಡರ ಪತ್ನಿ ಶ್ರೀಮತಿ ಶಿವಮ್ಮ ಪಲ್ಲತ್ತಡ್ಕರವರು ಜೂ. ೬ರಂದು ನಿಧನರಾದರು. ಅವರಿಗೆ ೮೦ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ರಾಜೇಶ್ ಪಲ್ಲತ್ತಡ್ಕ ಚೆನ್ನಕೇಶವ ಪಲ್ಲತ್ತಡ್ಕ , ಪ್ರಶಾಂತ್ ಪಲ್ಲತ್ತಡ್ಕ , ಪುತ್ರಿಯರಾದ ಶ್ರೀಮತಿ ಜಯಂತಿ ಜಯಪ್ರಕಾಶ್ ಗುತ್ತಿಗಾರು, ಶ್ರೀಮತಿ ಯಶೋದಾ, ಶ್ರೀಮತಿ ಜಲಜಾಕ್ಷಿ ರವಿ ತೊಡಿಕಾನ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.