ಚೆನ್ನಡ್ಕ – ಕುದ್ಪಾಜೆ ರಸ್ತೆ ದುರಸ್ತಿ

0

ದೊಡ್ಡತೋಟ – ಮರ್ಕಂಜ ರಸ್ತೆಯಿಂದ ಕವಲೊಡೆದು ಹೋಗುವ ಚೆನ್ನಡ್ಕ – ಕುದ್ಪಾಜೆ – ನಿಂತಿಕಲ್ಲು ಮಾರ್ಗದ ಚೆನ್ನಡ್ಕದಿಂದ ಕುದ್ಪಾಜೆಯವರೆಗಿನ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿ ಮಾಡಲಾಯಿತು.

ಶ್ರಮದಾನದಲ್ಲಿ ಸುರೇಶ್ ಕುದ್ಪಾಜೆ, ಸುಕುಮಾರ್ ಕುದ್ಪಾಜೆ, ರಾಧಾಕೃಷ್ಣ ಕುದ್ಪಾಜೆ
ಮತ್ತು ಈ ಭಾಗದ ಮಕ್ಕಳು ಶ್ರಮಸೇವೆಯಲ್ಲಿ ಪಾಲ್ಗೊಂಡರು.