ಕೇಶವಯ್ಯ ಪಾರೆ ನಿಧನ

0


ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ನಿವಾಸಿ ಕೇಶವಯ್ಯ ಪಾರೆಯವರು ಜೂ.20ರಂದು ಬೆಂಗಳೂರಿನ ತನ್ನ ಮಗನ ಮನೆಯಲ್ಲಿ ವಯೋ ಸಹಜ ಅಸೌಖ್ಯದಿಂದ ನಿಧನರಾದರು.ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು. ಇಂಜಿನಿಯರಿಂಗ್ ವಿಭಾಗದಲ್ಲಿ ಹಲವಾರು ಉನ್ನತ ಪದವಿ ಪಡೆದಿದ್ದ ಅವರು
ಸರಕಾರಿ ಇಂಜಿನಿಯರ್ ಆಗಿ ನಾಗಪುರ, ವಾರಂಗಲ್, ಶಿವಮೊಗ್ಗ ಮೊದಲಾದ ಕಡೆ ಸೇವೆ ಸಲ್ಲಿಸಿದ್ದರು. ನಿವೃತ್ತರಾದ ಬಳಿಕ ಸುಳ್ಯದಲ್ಲಿ ವಾಲ್ಯೂಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಪಾರೆ ಮನೆಗೆ ತಂದು ಅಂತಿಮ ಕಾರ್ಯ ನಡೆಸಲಾಯಿತು.
ಮೃತರು ಪತ್ನಿ ಶ್ಯಾಮಲ ಪಾರೆ, ಪುತ್ರ ಶಿವನಂದನ ಪಾರೆ, ಪುತ್ರಿಯರಾದ ಉಮಾ ಪಾರೆ, ಜಯಶ್ರೀ ಪಾರೆ ಹಾಗೂ ಬಂಧುಗಳನ್ನು ಅಗಲಿದ್ದಾರೆ.