ಕುಂಞಕಣ್ಣ ಮಣಿಯಾಣಿ ಮುಂಡಕಜೆ ನಿಧನ

0

ಅಮರಮುಡ್ನೂರು ಗ್ರಾಮದ ಮುಂಡಕಜೆ ಕುಂಞಿಕಣ್ಣ ಮಣಿಯಾಣಿ ಎಂಬವರು ನಿನ್ನೆ ರಾತ್ರಿ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 60 ವಯಸ್ಸಾಗಿತ್ತು.

ಮೃತರು ಪತ್ನಿ ಯಶೋಧ, ಪುತ್ರ ರವಿ, ಪುತ್ರಿಯರಾದ ಸುಮಿತ್ರ, ಶೈಲಜಾರವನ್ನು ಅಗಲಿದ್ದಾರೆ.