ಗೂನಡ್ಕ : ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ

0

ಹಿಮಾಯತುಲ್ ಇಸ್ಲಾಂ ಜಮಾಅತ್ ಗೂನಡ್ಕ ಇದರ ಸದಸ್ಯರಾದ ಎಂ ಅಬ್ದುಲ್ ರಹ್ನಾನ್ ದೊಡ್ಡಡ್ಕ ರವರು ಕುಟುಂಬ ಸಮೇತರಾಗಿ ಪರಿಶುದ್ಧವಾದ ಉಮ್ರಾ ಯಾತ್ರೆ ಕೈಗೊಂಡಿದ್ದು ಅವರನ್ನು ಜಮಾಅತ್ ಸಮಿತಿ ಸಮಸ್ತ ಜಮಾಅತ್ ಪರವಾಗಿ ಬೀಳ್ಕೊಡುಗೆ ಸಮಾರಂಭವು ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿ ಯಲ್ಲಿ ನಡೆಯ್ತು
ಖತೀಬರಾದ ಅಬೂಬಕ್ಕರ್ ಸಖಾಪಿ ಅಲ್ ಹರ್ಷದಿ ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ
ಸಲಹಾ ಸಮಿತಿ ಸದಸ್ಯರಾದ ಹಾಜಿ ಪಿ ಎ ಉಮ್ಮರ್, ಎಂ ಬಿ ಇಬ್ರಾಹಿಂ,ಹಾಜಿ ಪಿ ಎ ಅಬ್ದುಲ್ಲಾ.
ಹಾಗೂ ಜಮಾಅತ್ ಸಮಿತಿ ಸದಸ್ಯರು, ವಿವಿದ ಸಂಗ ಸಂಸ್ಥೆಯ ಪದಾಧಿಕಾರಿಗಳು. ಜಮಾಅತರು ಪಾಲ್ಗೊಂಡಿದ್ದರು