ಸಾವಿತ್ರಿ ಕೆದಿಲ ನಿಧನ

0

ಐನೆಕಿದು ಗ್ರಾಮದ ಕೆದಿಲ ದಿ| ರಾಧಾಕೃಷ್ಣ ಎಂಬವರ ಪತ್ನಿ ಸಾವಿತ್ರಿ ಎಂಬವರು ಮಿದುಳು ರಕ್ತಸ್ರಾವದಿಂದ ಜೂ.29ರಂದು ನಿಧನರಾದರು. ಅವರಿಗೆ 62 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರರಾದ ಅಕ್ಷಯ್ ಮತ್ತು ಯಶಸ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.