ಕಳಂಜ:ಕಿಲಂಗೋಡಿ ಕಾಲು ಸೇತುವೆಗೆ ತಡೆಬೇಲಿ ರಚನೆ

0

ಕಳಂಜ ಗ್ರಾಮದ ಮಣಿಮಜಲು – ಕಿಲಂಗೋಡಿ ಕಾಲುದಾರಿಯ ಕಿಲಂಗೋಡಿ ಎಂಬಲ್ಲಿ ಕಾಲು ಸೇತುವೆಗೆ ಗ್ರಾ.ಪಂ. ವತಿಯಿಂದ ತಡೆಬೇಲಿ ರಚಿಸಲಾಯಿತು.