ನೀಲಮ್ಮ ಮರೆಂಗಾಲ ನಿಧನ

0

ಬಾಳಿಲ ಗ್ರಾಮದ ಮರೆಂಗಾಲ ದಿ.ಶಿವಪ್ಪ ನಾಯ್ಕರವರ ಪತ್ನಿ ಶ್ರೀಮತಿ ನೀಲಮ್ಮ ಮರೆಂಗಾಲರವರು ಜು.12 ರಂದು ನಿಧನರಾದರು.
ಅವರಿಗೆ 85 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಮೋನಪ್ಪ ಮರೆಂಗಾಲ,ಗುಡ್ಡಪ್ಪ,ಸದಾನಂದ ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.