ಕಲ್ಮಡ್ಕ ರಾಮಚಂದ್ರ ಭಟ್ ಅಜ್ಜಕಾನ ನಿಧನ

0

ಕಲ್ಮಡ್ಕ ಗ್ರಾಮದ ನಿವಾಸಿ ರಾಮಚಂದ್ರ ಭಟ್ ಅಜ್ಜಕಾನ ರವರು ಅಲ್ಪಕಾಲದಅಸೌಖ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ.ಅವರಿಗೆ 42 ವರ್ಷ ವಯಸ್ಸಾಗಿತ್ತು.

ಮೃತರು ತಂದೆ ಅಜ್ಜಕಾನ ಗೋವಿಂದ ಭಟ್,ತಾಯಿ ಶಾರದಾ ಹಾಗೂ ಇಬ್ಬರು ಸಹೋದರರು, ಓರ್ವ ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರು ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಸದಸ್ಯರಾಗಿದ್ದು, ಶ್ರೀ ರಾಮಚಂದ್ರಾಪುರ ಮಠದಕಾರ್ಯಕರ್ತರಾಗಿದ್ದರು.