ಪೈಚಾರು ಸಮೀಪ ಸೋಣಂಗೇರಿ ತಿರುವು ಪಡೆಯುವ ರಸ್ತೆ ಬಳಿ ನಿನ್ನೆ ರಾತ್ರಿ ವೇಳೆ ಬರೆ ಕುಸಿತ ಉಂಟಾಗಿದೆ.















ಈ ಪ್ರದೇಶ ಬೆಳಗಿನ ಸಂಧರ್ಭ ಸ್ಥಳೀಯ ಆಟೋ ಚಾಲಕರು ಆಟೋವನ್ನು ಸರತಿ ಸಾಲಿನಲ್ಲಿ ನಿಲ್ಲಿಸುವ ಸ್ಥಳವಾಗಿದ್ದು ಘಟನೆ ರಾತ್ರಿ ಸಂಭವಿಸಿದ ಕಾರಣ ಉಂಟಾಗಬಹುದಾಗಿದ್ದ ಅನಾಹುತ ತಪ್ಪಿದೆ.









