ಜಾಲ್ಸೂರು (ಅಡ್ಕಾರು) ಶಾಲೆಗೆ ಡಾ. ಆರ್.ಕೆ. ನಾಯರ್ ರಿಂದ ಪ್ರಿಂಟರ್ ಕೊಡುಗೆ

0

ಜಾಲ್ಸೂರು ಗ್ರಾಮದ ಸ. ಉ. ಹಿ.ಪ್ರಾ.ಶಾಲೆ ಜಾಲ್ಸೂರು (ಅಡ್ಕಾರು) ಇಲ್ಲಿಯ ಹಿರಿಯ ವಿದ್ಯಾರ್ಥಿ ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್. ಕೆ.ನಾಯರ್ ಇವರು ಶಾಲೆಗೆ ರೂ. 22000 ಮೌಲ್ಯದ ಪ್ರಿಂಟರನ್ನು ಕೊಡುಗೆಯಾಗಿ ನೀಡಿರುತ್ತಾರೆ. ಇವರಿಗೆ ಶಾಲಾ ಎಸ್. ಡಿ.ಎಂ.ಸಿ.,ಯವರು, ಮುಖ್ಯೋಪಾಧ್ಯಾಯರು,,ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರೀಂಟರ್ ಪಡೆದುಕೊಂಡರು.