ಚೈತನ್ಯ ಹಳೆ ವಿದ್ಯಾರ್ಥಿಗಳ ಸಂಘ ಜಟ್ಟಿಪಳ್ಳ ಇದರ ವಾರ್ಷಿಕ ಮಹಾಸಭೆ

0

ನೂತನ ಅಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ , ಕಾರ್ಯದರ್ಶಿ ಮಾಧವ ಜಟ್ಟಿಪಳ್ಳ, ಕೋಶಾಧಿಕಾರಿ ತಿರ್ಥಪ್ರಸಾದ್ ಜೆ.


ಜಟ್ಟಿಪಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಹಳೆ ವಿದ್ಯಾರ್ಥಿಗಳ ಸಂಘ ಚೈತನ್ಯ ಹಳೇ ವಿದ್ಯಾರ್ಥಿಗಳ ಸಂಘ ಇದರ ವಾರ್ಷಿಕ ಮಹಾಸಭೆ ಜು.2 ರಂದು ಜಟ್ಟಿಪಳ್ಳ ಶಾಲೆ ಸಭಾಂಗಣದಲ್ಲಿ ಅಧ್ಯಕ್ಷ ಮಹೇಶ್ ಜಟ್ಟಿಪಳ್ಳ ರವರ ಅಧ್ಯಕ್ಷತೆಯಲ್ಲಿ ಜರುಗಿತ್ತು.
ಪ್ರಧಾನ ಕಾರ್ಯದರ್ಶಿ ತೀರ್ಥ ಪ್ರಸಾದ್ ವರದಿ ವಾಚಿಸಿ ಕೋಶಾಧಿಕಾರಿ ಗಿರೀಶ್ ಲೆಕ್ಕಪತ್ರ ಮಂಡಿಸಿದರು.


ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ,ಉಪಾಧ್ಯಕ್ಷ ಅವಿನಾಶ್ ಎಂ ಕೆ,ಪ್ರಧಾನ ಕಾರ್ಯದರ್ಶಿ ಯಾಗಿ ಮಾಧವ ಜಟ್ಟಿಪಳ್ಳ ಜೊತೆ ಕಾರ್ಯದರ್ಶಿ ಗಳಾಗಿ ಹರೀಶ್ ಜಿ ಬಿ ಹಾಗೂ ಸಿದ್ದೀಕ್ ಬಾರಿಕ್ಕಾಡ್,ಕೋಶಾಧಿಕಾರಿಯಾಗಿ ತೀರ್ಥಪ್ರಸಾದ್ ಜೆ,ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಬಾಲಕೃಷ್ಣ ಮತ್ತು ಗಿರೀಶ್ ಜಟ್ಟಿಪಳ್ಳ, ಕ್ರೀಡಾ ಕಾರ್ಯದರ್ಶಿ ಯಾಗಿ ಮೋಯ್ದೀನ್ ಸ್ಪೋರ್ಟ್ಸ್ ಮ್ಯಾಕ್ಸ್, ನಿರ್ದೇಶಕರುಗಳಾಗಿ ನಾಸೀರ್ ಸಿ ಎ,ನಿತೀಶ್ ಆಚಾರ್ಯ,ರಹೀಮ್ ಜೆ.ಎ,ಸಿರಾಜ್ ಎಸೈ,ಮಹಮ್ಮದ್ ಆಲಿ,ಚೇತನ್ ಜಟ್ಟಿಪಳ್ಳ,ಮುಝಮಿಲ್ ,ಮಂಜುನಾಥ್ ರವರನ್ನು ಆಯ್ಕೆ ಮಾಡಲಾಯಿತು