ವಿಶ್ವನಾಥ ಕೊಪ್ಪಡ್ಕ ನಿಧನ

0

ಕಲ್ಮಕಾರು ಗ್ರಾಮದ ವಿಶ್ವನಾಥ ಕೊಪ್ಪಡ್ಕರವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಹೃದಯಾಘಾತಗೊಂಡ ತಕ್ಷಣ ಆಂಬುಲೆನ್ಸ್ ಬರಹೇಳಿ ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದರೆನ್ನಲಾಗಿದೆ.

ಮೃತರು ಪತ್ನಿ ಚಂದ್ರಾವತಿ, ಪುತ್ರ ಅವಿನಾಶ್, ಪುತ್ರಿ ಶ್ರೀಮತಿ ಯುಕ್ತಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.