ಅಧ್ಯಕ್ಷ:ಮಹಮ್ಮದ್ ರಫೀಕ್. ಟಿ, ಉಪಾಧ್ಯಕ್ಷೆ :ಶ್ರೀಮತಿ ನಂದಿನಿ ಆಕ್ರಿಕಟ್ಟೆ
ಪಡ್ಪಿನಂಗಡಿ ಸ. ಹಿ. ಪ್ರಾ. ಶಾಲೆಯ ಶಾಲಾ ಅಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆಯಾಯಿತು.
ಅಧ್ಯಕ್ಷ ರಾಗಿ ಮಹಮ್ಮದ್ ರಫೀಕ್. ಟಿ. ಉಪಾಧ್ಯಕ್ಷರಾಗಿ ಶ್ರೀಮತಿ ನಂದಿನಿ ಆಯ್ಕೆಯಾದರು. ಸದಸ್ಯರಾಗಿ ದಾವುದ್ ಮುಚ್ಚಿಲ, ಅಬ್ದುಲ್ಲ, ವೆಂಕಪ್ಪ ನಾಯ್ಕ್, ಶ್ರೀಮತಿ ಸಫಿಯಾ, ಶ್ರೀಮತಿ ಮಿಶ್ರಿಯಾ, ಶ್ರೀಮತಿ ರಕಿಯಾ, ಶ್ರೀಮತಿ ಜುಬೈದಾ, ಶ್ರೀಮತಿ ಸುನಂದಾ, ಶ್ರೀಮತಿ ಆಯಿಷಾ, ಶ್ರೀಮತಿ ನೆಸೀಮಾ, ಶ್ರೀಮತಿ ಐಸಮ್ಮ, ಅಶ್ರಫ್, ಶರೀಫ್, ಉಮ್ಮರ್ ಅಡಿಬಾಯಿ, ಹಸೈನಾರ್, ಅಬ್ದುಲ್ ಅಝೀಜ್ ಆಯ್ಕೆಯಾದರು. ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಆಕ್ರಿಕಟ್ಟೆ ಅಧ್ಯಕ್ಷತೆಯಲ್ಲಿ ನೂತನ ಎಸ್ ಡಿ ಎಂ ಸಿ ಸಮಿತಿ ರಚನೆಯಾಯಿತು.