ಕರಾಟೆಯಲ್ಲಿ ಸಹನ್ ಸೂರ್ಯ ಚಿಕ್ಮುಳಿಯವರಿಗೆ ಬಹುಮಾನ

0

ಇತ್ತೀಚಿಗೆ ಪುತ್ತೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್ ಕರಾಟೆ ಶಿಪ್ ನಲ್ಲಿ ಸಹನ್ ಸೂರ್ಯ ಚಿಕ್ಮುಳಿ ಕಟಾ ವಿಭಾಗದಲ್ಲಿ ದ್ವಿತೀಯ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನಗಳಿಸಿದ್ದಾನೆ.

ಗುತ್ತಿಗಾರಿನ ಬ್ಲೆಸ್ಸ್ಡ್ ಕುರಿಯೋಕೋಸ್ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈತ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಇವರಿಂದ ತರಬೇತಿ ಪಡೆಯುತ್ತಿದ್ದಾನೆ. ಗಂಗಾಧರ ಚಿಕ್ಮುಳಿ ಮತ್ತು ಶ್ರೀಮತಿ ಪುಷ್ಪಲತಾ ದಂಪತಿಯ ಪುತ್ರ.