ಬೆಳ್ಳಾರೆ : ಮರಬಿದ್ದು ರಸ್ತೆ ಸಂಚಾರ ಸ್ಥಗಿತ

0

ಬೆಳ್ಳಾರೆ ಕೆಪಿಎಸ್ ಹತ್ತಿರ ಮುಖ್ಯರಸ್ತೆಗೆ ಮರ ಮುರಿದ್ದು ಬಿದ್ದು ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ.
ರಸ್ತೆ ಬದಿಯ ಮರವೊಂದು ರಸ್ತೆ ಅಡ್ಡಲಾಗಿ ಮುರಿದು ಬಿದ್ದಿದ್ದು ವಾಹನ ಸಂಚಾರ ಸ್ಥಗಿತಗೊಂಡಿದ್ದು ಮರವನ್ನು ತೆರವುಗೊಳಿಸುವ ಕಾರ್ಯ ಇನ್ನಷ್ಟೆ ಆಗಬೇಕಷ್ಟೆ