ಬೆಳ್ಳಾರೆ : ರಸ್ತೆಗೆ ಬಿದ್ದ ಮರದ ತೆರವು : ವಾಹನ ಸಂಚಾರ ಸುಗಮ

0

ಬೆಳ್ಳಾರೆ ಕೆಪಿಎಸ್ ಶಾಲಾ ಬಳಿ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಲಾಯಿತು.
ಬಳಿಕ ವಾಹನ ಸಂಚಾರ ಪ್ರಾರಂಭಗೊಂಡಿತು.


ಬೆಳ್ಳಾರೆ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡದ ಕಾರ್ಯಕರ್ತರು,ಸಾರ್ವಜನಿಕರು,ಬೆಳ್ಳಾಯ ಗ್ರಾಮ ಪಂಚಾಯತ್ ಮವರು,ಮೆಸ್ಕಾಂ ಸಿಬ್ಬಂದಿಗಳ ಸಹಕಾರದೊಂದಿಗೆ ತೆರವುಗೊಳಿಸಿದರು.