ಹರಿಹರ : ಬಿ ಎಮ್ ಎಸ್ ಸ್ಥಾಪನ ದಿನ ಆಚರಣೆ

0

ಶಿವಹರಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಹರಿಹರ ಪಲ್ಲತ್ತಡ್ಕ ಇವರ ವತಿಯಿಂದ 70ನೇ ವರ್ಷದ ಭಾರತೀಯ ಮಜ್ದೂರ್ ಸಂಘದ ಸ್ಥಾಪನ ದಿನ ಆಚರಣೆ ಮಾಡಲಾಯಿತು.


ಸಂಘದ ಅದ್ಯಕ್ಷರಾದ ದಯಾನಂದ ಪರಮಲೆ ಧ್ವಜಾರೋಹಣಗೈದು ಭಾರತ ಮಾತೆಯ ಬಾವಚಿತ್ರಕ್ಕೆ ಪುಷ್ಪರ್ಚನೆಗೈದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಲೋಕೇಶ್ ರಾಗಿಯಡ್ಕ ಸದಸ್ಯರುಗಳಾದ ಭರತ್ ಕೇಮಟಿ,ರಾಕೇಶ್ ಬೆಂಡೋಡಿ , ಮಧು ಗೋಳ್ಯಾಡಿ ಪೂರ್ಣಚಂದ್ರ ದೊಸ್ನಾಡಿ ಮುಂತಾದವರು ಹಾಜರಿದ್ದರು.