ಪೆರಾಜೆ: ರುಕ್ಮಯ್ಯ ಗೌಡ ಬಾಲೆಂಬಿ ನಿಧನ

0

ಪೆರಾಜೆ ಗ್ರಾಮದ ಇಂದಿರಾ ಅವಾಜ್ ಕಾಲೋನಿಯ ಬಾಲೆಂಬಿ ರುಕ್ಮಯ್ಯ ಗೌಡ ರವರು ಇಂದು ನಿಧನರಾದರು. ಅವರಿಗೆ ಅಂದಾಜು 80 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಪದ್ಮಾವತಿ, ಪುತ್ರ ಸುರೇಶ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.