ಮುಪ್ಪೇರ್ಯ ಗ್ರಾಮದ ಕೆದಿಲ ದಿ. ಕಿಟ್ಟು ನಾಯ್ಕರ ಪುತ್ರ ರಾಮಚಂದ್ರ ನಾಯ್ಕ ಕೆದಿಲ ಅಸೌಖ್ಯದಿಂದ ಇಂದು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಅಂದಾಜು 38 ವರ್ಷ ವಯಸ್ಸಾಗಿರಬಹುದು. ಮೃತರು ಅವಿವಾಹಿತರಾಗಿದ್ದು, ಸಹೋದರ ನಾರಾಯಣ ನಾಯ್ಕ ಕೆದಿಲ ಸಹೋದರಿಯರಾದ ಶ್ರೀಮತಿ ಸರಸ್ವತಿ, ದೇವಕಿ, ಲೀಲಾವತಿ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.