ಸುಬ್ರಹ್ಮಣ್ಯದ ಪರ್ವತಮುಖಿ ಬಳಿ ಮರ ಬಿದ್ದು ರಸ್ತೆ ಸಂಚಾರ, ವಿದ್ಯುತ್ ಸ್ಥಗಿತ: ಮರ ತೆರವು ಕಾರ್ಯ

0

ಸುಬ್ರಹ್ಮಣ್ಯದ ಪರ್ವತಮುಖಿ ಎಂಬಲ್ಲಿ ಬಳಿ ಇಂದು ಮುಂಜಾನೆ ಮರ ಬಿದ್ದು ಸುಬ್ರಹ್ಮಣ್ಯ – ಪಂಜ ರಸ್ತೆ ಸಂಚಾರ ಹಾಗೂ ವಿದ್ಯುತ್ ಸಂಚಾರ ಸ್ಥಗಿತವಾಗಿದ್ದು, ಇದೀಗ ತೆರವು ಕಾರ್ಯ ನಡೆಯಿತು.

ಮರವೊಂದು ರಸ್ತೆಗೆ ಅಡ್ಡಲಾಗಿ ಬಿದಿದ್ದು ಸುಬ್ರಹ್ಮಣ್ಯ- ಪಂಜ ರಸ್ತೆ ಸಂಚಾರ ಸ್ಥಗಿತವಾಗಿದೆ. ಅಲ್ಲದೆ ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು ವಿದ್ಯುತ್ ಸಂಚಾರವು ನಿಲುಗಡೆಯಾಗಿತ್ತು.