ಕನಕಮಜಲು: ಮುಗೇರು- ಮಾಣಿಮಜಲು ಶಾಲಾ ಎಸ್.ಡಿ.ಎಂ.ಸಿ. ರಚನೆ

0

ಕನಕಮಜಲು ಗ್ರಾಮದ ಮುಗೇರು – ಮಾಣಿಮಜಲು ಸ.ಕಿ.ಪ್ರಾ.ಶಾಲಾ ನೂತನ ಎಸ್.ಡಿ.ಎಂ.ಸಿ.ಯನ್ನು ಇತ್ತೀಚೆಗೆ ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಗ್ರಾ.ಪಂ. ಮಾಜಿ ಸದಸ್ಯ ದಿವಾಕರ ಕಾಳಪ್ಪಜ್ಜನಮನೆ, ಉಪಾಧ್ಯಕ್ಷರಾಗಿ ಶ್ರೀಮತಿ ಸಾವಿತ್ರಿ ಕುದ್ಕುಳಿ ಆಯ್ಕೆಯಾದರು. ಸದಸ್ಯರುಗಳಾಗಿ ಶ್ರೀಮತಿ ಲಕ್ಷ್ಮಿ, ಮೋಹನ, ಹುಕ್ರಪ್ಪ, ಶ್ರೀಮತಿ ಸೀತಮ್ಮ, ಶ್ರೀಮತಿ ಧನುಶ್ರೀ, ಶ್ರೀಮತಿ ಪ್ರತಿಭಾ, ಶ್ರೀಮತಿ ವಸಂತಿ, ಜಗದೀಶ್ ಡಿ., ಶ್ರೀಮತಿ ಆಶಾ ಕೆ‌.ಎಸ್., ಶ್ರೀಮತಿ ಕೃಷ್ಣವೇಣಿ, ಶ್ರೀಮತಿ ಸುಮಿತ್ರ, ಚಂದ್ರಶೇಖರ, ಅಚ್ಚುತ, ಭಾಸ್ಕರ, ವೆಂಕಟ್ರಮಣ, ಶ್ರೀಮತಿ ಶೋಭಾ ಆಯ್ಕೆಯಾದರು.