ಪೈಂಬೆಚ್ಚಾಲು :ಭಾರಿ ಮಳೆಗೆ ತೋಟಕ್ಕೆ ನುಗ್ಗಿದ ತೋಡಿನ ನೀರು

0

ಪೈಂಬೆಚ್ಚಾಲು ನಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಪರಿಸರದ ತೋಡಿನಲ್ಲಿ ನೀರು ತುಂಬಿ ತೋಟಕ್ಕೆ ನುಗ್ಗಿದೆ.

ಅಲಿ ಎಂಬುವವರ ಕೃಷಿ ತೋಟಕ್ಕೆ ಪಕ್ಕದಲ್ಲಿ ಹರಿಯುವ ತೋಡಿನ ನೀರು ತುಂಬಿ ತೋಟಕ್ಕೆ ನುಗ್ಗಿದೆ. ಇದರಿಂದ ಮನೆಗೆ ಸಂಪರ್ಕಿಸುವ ರಸ್ತೆ ಕೂಡ ನೀರಿನಿಂದ ಆವೃತವಾಗಿದೆ ಎಂದು ತಿಳಿದು ಬಂದಿದೆ.