ಅಬ್ದುಲ್ಲಾ ಕಾರ್ಲೆ ನಾವೂರು ನಿಧನ

0

ಸುಳ್ಯ ಗಾಂಧಿನಗರ ನಾವೂರು ನಿವಾಸಿ ಅಬ್ದುಲ್ಲಾ ಕಾರ್ಲೆ ಅಲ್ಪಕಾಲದ ಅಸೌಖ್ಯದಿಂದ ಆ.1 ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಬಶೀರ್ ಕಾರ್ಲೆ,ಮಹಮ್ಮದ್ ಕಾರ್ಲೆ, ಮೊಯ್ದಿನ್ ಕಾರ್ಲೆ, ಪುತ್ರಿಯರಾದ ಸಫಿಯಾ, ಮತ್ತು ಬೀಪಾತಿಮರನ್ನು ಅಗಲಿದ್ದಾರೆ.