ಉಬರಡ್ಕ : ಗೋವಿಂದ ನಾಯ್ಕ ದೊಂಪಗುಡ್ಡೆ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ದೊಂಪಗುಡ್ಡೆ ಗೋವಿಂದ ನಾಯ್ಕ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಲಲಿತಾ, ಪುತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ದೊಡ್ಡತೋಟ ವಲಯದ ಸಂಯೋಜಕ ವೆಂಕಟೇಶ್ವರ ದೊ‌ಂಪಗುಡ್ಡೆ, ಇನ್ನೋರ್ವ ಪುತ್ರ ರವಿಕುಮಾರ ದೊಂಪಗುಡ್ಡೆ, ಪುತ್ರಿ ಶೋಭಾ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.