ಬಾಳುಗೋಡು ಬೂತ್ ಸಂಖ್ಯೆ- 233 ರ ಬಿಜೆಪಿ ಪದಾಧಿಕಾರಿಗಳ ಆಯ್ಕೆ

0

ಬಾಳುಗೋಡು ಗ್ರಾಮದ ಬೂತ್ ಸಂಖ್ಯೆ- 233 ರ ಬಿಜೆಪಿ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನೂತನ ಸಮಿತಿಯ ಅಧ್ಯರಾಗಿ , ರಾಧಾಕೃಷ್ಣ ಕಟ್ಟೆಮನೆ ಕಾರ್ಯದರ್ಶಿಯಾಗಿ ಅಜೇಯ ಪೊಯ್ಯಮಜಲು,
ಪಧಾದಿಕಾರಿಗಳ ಆಯ್ಕೆ ನಡೆಸಲಾಯಿತು.

ಲೋಕೇಶ್ ಮುಂಡೋಕಜೆ, , ಅಜಿತ್ ಬೆಟ್ಟುಮಕ್ಕಿ, ಉಮೇಶ್ ಬಾಳುಗೋಡು ಆಯ್ಕೆಯಾಗಿರುತ್ತಾರೆ. ಮಹಿಳಾ ವಿಭಾಗದ ಪದಾಧಿಕಾರಿಯಾಗಿ ಶ್ರೀಮತಿ ಸಂದೇಶ ದಿವ್ಯಕಾಂತ ಬಾಳುಗೋಡು ಇವರನ್ನು ಆಯ್ಕೆ ಮಾಡಲಾಯಿತು. ಬಾಳುಗೋಡು
BLA-2 ಆಗಿ ಸೋಮಶೇಖರ ಕಟ್ಟೆಮನೆ, ಬೂತ್ ಏಜೆಂಟ್ ಆಗಿ ನವೀನ್ ಕೆದಿಲ ಕಾರ್ಯನಿರ್ವಹಿಸಲಿದ್ದಾರೆ.


ಸದಸ್ಯರಾಗಿ ಉಲ್ಲಾಸ್ ಮುಚ್ಚಾರ, ಯಕ್ಷಿತ್ ಬೆಟ್ಟುಮಕ್ಕಿ, ಭಾಸ್ಕರ ದೊಲ್ಪಾಡಿ, ಯಶವಂತ ಬಾಳುಗೋಡು, ಚಂದ್ರಶೇಖರ ಕೆ ಕೆ ಕಾರ್ಯನಿರ್ವಹಿಸಲಿದ್ದಾರೆ.
ಶಕ್ತಿ ಕೇಂದ್ರದ ಪ್ರಮುಖ್ ಆಗಿ ನಿರ್ಗಮಿತ ಬೂತ್ ಅಧ್ಯಕ್ಷರಾದ ಜಯಂತ ಬಾಳುಗೋಡು ಸಂಘಟನಾ ದೃಷ್ಟಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಹಿರಿಯ ಕಾರ್ಯಕರ್ತರಾದ ಸುಂದರ ಮುಚ್ಚಾರ , ಚಂದ್ರಹಾಸ ಶಿವಾಲ ಉಪಸ್ಥಿತರಿದ್ದರು.


ಪಕ್ಷದ ವಕ್ತಾರಾದ
ಕಿಶೋರ್ ಶಿರಾಡಿ, ವೆಂಕಟ್ ದಂಬೆಕೋಡಿ, ಎ. ವಿ ತೀರ್ಥರಾಮ, ಕೃಷ್ಣಯ್ಯ ಮೂಲೆತೋಟ ಉಪಸ್ಥಿತರಿದ್ದರು.